ಜೆಡಿಎಸ್ ಪಕ್ಷದ ಮಾಜಿ ಸಚಿವ ರವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅನರ್ಹ ಶಾಸಕ ಎಚ್. ವಿಶ್ವನಾಥ್ ಮಾಡುತ್ತಿರುವ ವೈಯುಕ್ತಿಕ ಟೀಕೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಲಾಗುತ್ತಿದೆ ಅಂತಾ ಸಾರಾ ಮಹೇಶ್ ಹೇಳಿದ್ದಾರೆ
Former JDS minister Sara Mahesh resigns his post as MLA after being humiliated by the disqualified MLA H.Vishwanath. he said he is resigning due to personal criticism and comments made by the unworthy MLA H.Vishwanath. The words used against me have hurt the mind. I don't mind being in public life with printed accusations. So I willingly resign from the assembly.